• ಹೈದ್ರಾಬಾದ್ ಕರ್ನಾಟಕ ಡೆಸ್ಕ್

ಒಟ್ಟಿಗೆ ಫೈಟರ್​ ಜೆಟ್​ ಹಾರಿಸಿ ದಾಖಲೆ ಸೃಷ್ಟಿಸಿದ ತಂದೆ-ಮಗಳುಬೀದರ್​​: ತಂದೆ – ಮಗಳು ಒಟ್ಟಿಗೆ ಫೈಟರ್ ಜೆಟ್​ ಹಾರಿಸುವ ಮೂಲಕ ಭಾರತೀಯ ವಾಯುಪಡೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಿದ್ದಾರೆ.

ಫ್ಲೈಯಿಂಗ್​ ಆಫೀಸರ್​​ ಆಗಿರುವ ಅ ಮತ್ತು ಏರ್ ಕಮೋಡೋರ್​​ ಆಗಿರುವ ಸಂಜಯ್​ ಶರ್ಮಾ ಬೀದರ್​​ನ ಐಎಎಫ್​ ಸ್ಟೇಷನ್​​ನಲ್ಲಿ ಹಾಕ್​​-132 ವಿಮಾನವನ್ನ ಒಟ್ಟಿಗೆ ಹಾರಿಸಿ ಭಾರತೀಯ ವಾಯುಪಡೆಯಲ್ಲಿ ಇಂತಹ ಸಾಧನೆ ಮಾಡಿದ ಮೊದಲ ತಂದೆ – ಮಗಳ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದೀಗ ಈ ತಂದೆ ಮಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ

0 views0 comments