top of page
  • ಹೈದ್ರಾಬಾದ್ ಕರ್ನಾಟಕ ಡೆಸ್ಕ್

₹100 ಕೋಟಿ ಕ್ಲಬ್‌ ಸೇರಲು '777 ಚಾರ್ಲಿ' ದಾಪುಗಾಲು..!
ಕರ್ನಾಟಕ ರತ್ನ ಅಪ್ಪು ಅಭಿನಯದ 'ಜೇಮ್ಸ್‌' ಚಿತ್ರ ದೊಡ್ಡ ಹಿಟ್‌ ಕಂಡ ಬಳಿಕ 'ಕೆಜಿಎಫ್‌' ಸಾವಿರ ಕೋಟಿ ಕ್ಲಬ್‌ ಉಡೀಸ್‌ ಮಾಡಿ ಹೊಸ ಇತಿಹಾಸ ಬರೆದಿತ್ತು. ಇದೀಗ '777 ಚಾರ್ಲಿ' ಕೂಡ ₹100 ಕೋಟಿ ಕ್ಲಬ್‌ ಸೇರಲು ದಾಪುಗಾಲು ಇಡುತ್ತಿದ್ದು, ಕಿಚ್ಚ ಸುದೀಪ್‌ ಅಭಿನಯದ ‘ವಿಕ್ರಾಂತ್ ರೋಣ’ ಮತ್ತೊಂದು ದಾಖಲೆ ಬರೆಯುವ ಎಲ್ಲಾ ನಿರೀಕ್ಷೆಗಳು ದಟ್ಟವಾಗಿವೆ.

47 views0 comments
bottom of page