• ಹೈದ್ರಾಬಾದ್ ಕರ್ನಾಟಕ ಡೆಸ್ಕ್

ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ- ಈಶ್ವರ ಖಂಡ್ರೆ

ಪೋಲಿಸ್ ಇಲಾಖೆಯ ನೇಮಕಾತಿ ವಿಚಾರದಲ್ಲಿ ದೈಹಿಕ ಪರೀಕ್ಷೆಯಲ್ಲಿ ಕೂಡ ಅಕ್ರಮ ನಡದಿದೆ.
ಯಾದಗಿರಿ: ಪತ್ರಿಕಾಗೋಷ್ಠಿಯಲ್ಲಿ ಈ ಕುರಿತಂತೆ ಆರೋಪ

ಯಾದಗಿರಿ: ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಯಾದಗಿರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಿಜೆಪಿ ಸರಕಾರ ೪೦ ಪರ್ಸೆಂಟೆಜ್ ಸರಕಾರ.

ಆರೋಪಿಯನ್ನ ರಕ್ಷಣೆ ಮಾಡುವಂತಹ ಕೆಲಸ ಈ ಬಿಜೆಪಿ ಸರಕಾರ ಮಾಡುತ್ತಿದೆ.

ಈಶ್ವರಪ್ಪನವರನ್ನ ಯಾಕೆ ಬಂದಿಸುತ್ತಿಲ್ಲ. ಈ ರಾಜ್ಯ ಭ್ರಷ್ಟಾಚಾರದ ಕೇಂದ್ರ ಸ್ಥಾನವಾಗಿದೆ. ಸಂತೋಷ ಪಾಟೀಲ್ ಅವರಿಗೆ ಕಾಮಗಾರಿಯ ಬಿಲ್ ಪಾವತಿಸಬೇಕು ಮತ್ತು ಈ ರಾಜ್ಯದ ಪ್ರತಿ ಇಲಾಖೆಯಲ್ಲು ಕೂಡ ಭ್ರಷ್ಟಾಚಾರ ತಾಂಡವಾಡುತ್ತಿದೆ.ಪೋಲಿಸ್ ಇಲಾಖೆಯ ನೇಮಕಾತಿ ವಿಚಾರದಲ್ಲಿ ದೈಹಿಕ ಪರೀಕ್ಷೆಯಲ್ಲಿ ಕೂಡ ಅಕ್ರಮ ನಡದಿದೆ ಎಂದು ದೂರಿದರು.

17 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್